೨೦೨೪ ರ ಟಾಪ್ ೧೦ ಕನ್ನಡ ಚಲನಚಿತ್ರಗಳು : Top 10 Kannada Movies of 2024
೨೦೨೪ ರ ಟಾಪ್ ೧೦ ಕನ್ನಡ ಚಲನಚಿತ್ರಗಳು : Top 10 Kannada Movies of 2024
೨೦೨೪ ಮುಗಿದು ೨೦೨೫’ರ ಕ್ಯಾಲಂಡರ್ ಇಯರ್ ಗೆ ತೊಡಗುವ ಮುನ್ನ , ಕನ್ನಡದಲ್ಲಿ ಒಳ್ಳೇ ಚಿತ್ರಗಳು ಬರುತ್ತಿಲ್ಲ ಎಂದು ಮಲಯಾಳಂ, ತಮಿಳ್ ಮೂವೀಸ್ ನೋಡುವ ನಮ್ಮ ಕನ್ನಡದ ವೀಕ್ಷಕರಿಗೆ ೨೦೨೪ ರಲ್ಲಿ ಬಂದ ಕನ್ನಡದ ಟಾಪ್ ೧೦ ಚಲನಚಿತ್ರಗಳು ಹೀಗಿವೆ (ನನಗೆ ತೋಚಿದಂತೆ ),
೧ )ಇಬ್ಬನಿ ತಬ್ಬಿದ ಇಳೆಯಲಿ
೨)ಶಾಕಾಹಾರಿ
೩)ಸಾರಾಂಶ
೪)ಹದಿನೇಳೆ೦ಟು
೫)ಕೇಸ್ ಆಫ್ ಕೊಂಡಾಣ
೬) ಮೂರನೇ ಕೃಷ್ಣಪ್ಪ
೭)ಮ್ಯಾಕ್ಸ್
೮)ಬ್ಲಿಂಕ್
೯)ಮರ್ಫಿ
೧೦)ಶಿವಮ್ಮ ಯರೇಹಂಚಿನಾಳ
Special Mentions
ಕಾಲಾಪತ್ತರ್
ಪೌಡರ್
ರೂಪಾಂತರ
ಲಾಫಿಂಗ್ ಬುದ್ದ
ಭೈರತಿ ರಣಗಲ್
ಶ್ರೀನಿಧಿ ಭಟ್
Comments
Post a Comment